Product Image

kniranjanjoshi@gmail.com

Experience: 11 Years

Address : Gokarn,Kumta,UttaraKannada

About Purohit

🙏ನಮಸ್ಕಾರ, ಉದ್ಯೋಗ, ವ್ಯಾಪಾರ, ವ್ಯವಹಾರ, ಆರೋಗ್ಯ, ಕೌಟುಂಬಿಕ, ಆರ್ಥಿಕ, ಮದುವೆ ವಿಳಂಬ, ಶತ್ರುಗಳ ಕಾಟ, ಮಾಟಿ- ಮರೂಡಿ, ಹೀಗೆ ಯಾವುದೇ ತರಹದ ಸಮಸ್ಯೆಗಳನ್ನು ನಿವಾರಿಸಲು ಹೇಳಿರುವ ಧಾರ್ಮಿಕ ಆಚರಣೆಗಳು ಅಥವಾ ಕಾರ್ಯಕ್ರಮಗಳನ್ನು ಶಾಸ್ತ್ರೋಕ್ತವಾಗಿ ಮತ್ತು ಉತ್ತಮ ರೀತಿಯಲ್ಲಿ ಗೋಕರ್ಣ ಕ್ಷೇತ್ರದಲ್ಲಿ(ಸಿದ್ಧಿ ಕ್ಷೇತ್ರ ಮತ್ತು ಮುಕ್ತಿ ಕ್ಷೇತ್ರ) ಮಾಡಿಸಿಕೊಡಲಾಗುವುದು. 1. ಪ್ರೇತ ಶಾಪ ವಿಮೋಚನೆ 2. ನಾರಾಯಣ ಬಲಿ 3. ತೃಪಿಂಡಿ ಶ್ರಾದ್ಧ 4. ಆಶ್ಲೇಷ ಬಲಿ 5. ಸರ್ಪ ಸಂಸ್ಕಾರ 6. ಮೃತ್ಯಂಜಯ ಶಾಂತಿ 7. ನವಗ್ರಹ ಶಾಂತಿ 8. ತೀರಿ ಹೋದವರ ಸಂಸ್ಕಾರ ಕಾರ್ಯಗಳು ಹೀಗೆ ಇತರೇ ಎಲ್ಲಾ ರೀತಿಯ ಪೂಜೆ, ಶಾಂತಿ ಮತ್ತು ಹೋಮಗಳನ್ನು ವಿಧಿವತ್ತಾಗಿ ಮತ್ತು ವಿವರಣೆ ಸಹಿತವಾಗಿ ಮಾಡಿಸಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ನಿರಂಜನ ಜೋಶಿ, ಗೋಕರ್ಣ +91 9742440681